ನಿಮ್ಮ ಸ್ಕೂಟರ್‌ನಲ್ಲಿ ಗ್ರಿಪ್ ಅನ್ನು ಪಡೆಯಿರಿ ಹಾಗೂ ಸುರಕ್ಷಿತ ಸವಾರಿಯ ಅನುಭವವನ್ನು ಆನಂದಿಸಿ 3 ಬಾರಿ!

ಶಿಫಾರಸ್ಸುಮಾಡಲಾದ ಟೈರ್‌ ಗಾತ್ರವನ್ನು ಪಡೆಯಲು ನಿಮ್ಮ ವಾಹನದ ತಯಾರಿಕೆ,ಮಾದರಿ ಹಾಗೂ

ವೈವಿಧ್ಯತೆಯನ್ನು ಆಯ್ಕೆಮಾಡಿಕೊಳ್ಳಿ, ಈ ಉಪಕರಣವನ್ನು ಬಳಸುವಾಗ , ಸೈಡ್‌ವಾಲ್ನಲ್ಲಿ ಮುದ್ರಿಸಿರುವ ಟೈರ್‌ನ ಗಾತ್ರವನ್ನು ಎರಡು ಬಾರಿ ಪರಿಶೀಲಿಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ.

ಘೋಷಣೆ - Gripp X3 ಟೈರ್‌ಗಳು ಪ್ರಸ್ತುತದಲ್ಲಿ ಸೀಮಿತ ಸ್ಕೂಟರ್‌ ಮಾಡೆಲ್‌ಗಳಿಗಾಗಿ ಮಾತ್ರ ಲಭ್ಯವಿರುತ್ತವೆ. ಮುಂದಿನ ದಿನಗಳಲ್ಲಿ ಪ್ರತಿವಾಹನಕ್ಕೂ ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ.

ಟೆಕ್ನಾಲಾಜಿಯ ಅನ್ವೇಶಣೆ

ಟೈರ್‌ ಸವೆದಿದೆಯೇ ? ಯಾವುದೇ ಸಮಸ್ಯೆಯಿಲ್ಲ ! ಗ್ರಿಪ್‌ X3 ನಿಮ್ಮ ಟೈರ್‌ನ ವಯಸ್ಸನ್ನು ಲೆಕ್ಕಿಸದೇ, ನಿಮ್ಮ ವಾಹನವನ್ನು ರಸ್ತೆಯ ಮೇಲೆ ಗ್ರಿಪ್‌ ಆಗಿ ಇಡುತ್ತದೆ. ಗ್ರಿಪ್‌ X3ಯ ಡ್ಯೂಯಲ್‌ ಕಂಪೌಂಡ್‌ ಟೆಕ್ನಾಲಾಜಿಯ ಮಧ್ಯಭಾಗದಲ್ಲಿ , ಒಳಭಾಗದ  ಉನ್ನತ ಗ್ರಿಪ್‌ ಕಂಪೌಂಡ್‌  ಇದು ನಿಮಗೆ ಸುರಕ್ಷಿತ ಹಾಗೂ ಆತ್ಮವಿಶ್ವಾಸದ ಸವಾರಿಯನ್ನು ಹಾಗೂ ಗರಿಷ್ಠ ಟೈರ್‌ ಸವೆತದಲ್ಲಿ ಬಲವಾದ ಗ್ರಿಪ್‌ ಅನ್ನು ಒದಗಿಸುತ್ತದೆ. 

ಯುಎಸ್‌ಪಿಗಳು

Secure

ದೀರ್ಘಕಾಲೀನ ಗ್ರಿಪ್‌ :

ವಿಶೇಷ ಡ್ಯೂಯಲ್‌ ಕಂಪೌಂಡ್‌ ಟೆಕ್ನಾಲಾಜಿಯ ಶಕ್ತಿಯನ್ನು ಹೊಂದಿದ್ದು , ಈ ಟೈರ್‌ನ ಗ್ರಿಪ್‌ ಮತ್ತು ವಯಸ್ಸಿನ ಹೊರತಾಗಿಯು -ಎಂದಿಗೂ ಮಸುಕಾಗುವುದಿಲ್ಲ. 

Secure

ಸುರಕ್ಷಿತ :

ವೆವಿಧ್ಯಮಯ ಮೇಲ್ಮೈಗಳಾದ್ಯಂತ ಕಡಿಮೆ ಬ್ರೇಕಿಂಗ್‌ ಅಂತರದೊಂದಿಗೆ ವಿಶ್ವಾಸಾರ್ಹ ಹಾಗೂ ಸುರಕ್ಷಿತ ಸವಾರಿ 

Secure

ದೀರ್ಘ ಟೈರ್‌ ಬಾಳಿಕೆಯ  ಕಾರ್ಯಕ್ಷಮತೆ :

ವಿಶಿಷ್ಟ ಟೆಕ್ನಾಲಾಜಿಯು ಸವೆತವನ್ನು ಕಡಿಮೆಗೊಳಿಸುವುದರಿಂದ , ನಿಮ್ಮ ಟೈರ್‌ನ ಬಾಳಿಕೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ 

Secure

ಸುಧಾರಿತ ಟ್ರ್ಯಾಕ್ಷನ್‌ ಹಾಗೂ ಅಕ್ವಾಪ್ಲ್ಯಾನಿಂಗ್‌ :

ನೇರ, ಒರಟಾದ ಹಾಗೂ ಒದ್ದೆ ರಸ್ತೆಗಳಲ್ಲಿ ಸದೃಢವಾಗಿರಲು ನಿಮಗೆ ಸಹಾಯ ಮಾಡುವ  ದೊಡ್ಡದಾದ ಸೆಂಟರ್‌ ಟ್ರೀಡ್‌ ಬ್ಲಾಕ್‌ಗಳು 

Secure

ಉತ್ತಮ ನಿಯಂತ್ರಣ :

ಗಟ್ಟಿಯಾದ ಶೋಲ್ಡರ್‌ ಬ್ಲಾಕ್‌ಗಳು ಹಾಗೂ ಸೈಡ್‌ ವಾಲ್‌ಗಳನ್ನು ದೊಡ್ಡದಾದ ಹಾಗೂ ಗಡುಸಾದ ಸಂಪರ್ಕ ಪ್ರದೇಶಕ್ಕಾಗಿ ನಿಯಂತ್ರಣೆ ಮಾಡುತ್ತದೆ 

ಗ್ರಿಪ್‌ X3 ಪ್ರತಿ .ಇತರವು

ಇತರ ಟೈರ್‌ಗಳು ಗ್ರಿಪ್‌ X3

ಟೈರ್‌ ಸವೆದಂತೆ ಟೈರ್‌ ಗ್ರಿಪ್‌ ಕೂಡಾ ಕಡಿಮೆಯಾಗುತ್ತದೆ

ಟೈರ್‌ಗ್ರಿಪ್‌ 80% ಸವಕಳಿಯವರೆಗೆ ಪರಿಣಾಮಕಾರಿಯಾಗಿರುತ್ತದೆ

ಹೆಚ್ಚಿನ ಬ್ರೇಕಿಂಗ್‌ ಅಂತರ ಎಂದರೆ ಕಡಿಮೆ ಸುರಕ್ಷತೆ : ಗ್ರಿಪ್‌ X3ಗಿಂತ 25%ಹೆಚ್ಚಿನ ಬ್ರೇಕಿಂಗ್‌ ಅಂತರ

ಸುರಕ್ಷಿತ ಸವಾರಿಯ ಅನುಭವ : ಭೂಪ್ರದೇಶವನ್ನು ಲೆಕ್ಕಿಸದೇ ಕಡಿಮೆ ಬ್ರೇಕಿಂಗ್‌ ಅಂತರ

ಎಫ್‌ಎಕ್ಯೂಗಳು

1. ಗ್ರಿಪ್‌ X3ಯನ್ನು ಯಾವ ಸ್ಕೂಟರ್‌ಗಳಲ್ಲಿ ಅಳವಡಿಸಲಾಗಿದೆ ?

ಗ್ರಿಪ್‌ X3ಯನ್ನು ಎಲ್ಲಾ ಹೊಂಡಾ ಸ್ಕೂಟರ್‌ಗಳು,ಹೀರೋ ಪ್ಲೆಷರ್‌,ಹೀರೋ ಡ್ಯೂಯೆಟ್‌,ಹೀರೋ ಮೆಸ್ಟ್ರೋ ಹಾಗೂ ಸುಝುಕಿ ಆ್ಯಕ್ಸೆಸ್‌ಗಳಿಗೆ ಅಳವಡಿಸಲಾಗಿದೆ 

2. ನಾನು ಟೈರ್‌ಗಳನ್ನು ಎಲ್ಲಿ ಖರೀದಿಸಬಹುದು?

ಟೆರ್‌ಗಳನ್ನು https://www.ceat.com/scooter-tyres.html ಹಾಗೂ ಎಲ್ಲಾ CEAT ಡೀಲರ್ಸ್‌,ಡಿಸ್ಟ್ರಿಬ್ಯೂಟರ್‌ ಹಾಗೂ ಸಬ್‌ಡೀಲರ್‌ಗಳಲ್ಲಿ  ಖರೀದಿಸಬಹುದು. 

3. ಡ್ಯೂಯಲ್‌ ಕಂಪೌಂಡ್‌ ಟೆಕ್ನಾಲಾಜಿ ಎಂದರೇನು?

ಡಬಲ್‌ ಲೇಯರ್‌ ಟೆಕ್ನಾಲಾಜಿ ಎಂದೂ ಸಹ ಕರೆಯಲಾಗುವ ಡ್ಯೂಯಲ್‌ ಕಂಪೌಂಡ್‌ ಟೆಕ್ನಾಲಾಜಿಯು ಟೈರ್‌ನ ಲಾಂಗ್‌-ಲಾಸ್ಟಿಂಗ್‌ ಗ್ರಿಪ್‌ನ ಸಂರಚನೆಯಾಗಿರುತ್ತದೆ ಟೈರ್‌ನ ಹೊರ ಪದರವು ಸವೆದುಹೋದಾಗ, ಹೆಚ್ಚಿನ ಗ್ರಿಪ್‌ನೊಂದಿಗೆ ಸಿದ್ಧವಾಗಿರುವ ಒಳ ಪದರವು ಮೂಲ ಗುಣಲಕ್ಷಣಗಳನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತದೆ. ಇದು 80% ಸವೆತವರಗೂ ಟೈರ್‌ನ ಗ್ರಿಪ್‌ನ ಕ್ರಿಯೆಯನ್ನು ಪರಿಣಾಮಕಾಗಿರಿಸುತ್ತದೆ- ಈ ಮೂಲಕ ಟೈರ್‌ ಬಾಳಿಕೆ ಬರುವವರೆಗೂ ಗ್ರಿಪ್‌ ಅನ್ನು ಕಾಪಾಡುತ್ತದೆ. 

4. ಒರಟು ಭೂಪ್ರದೇಶಗಳು ಹಾಗೂ ಒಣ ಹಾಗೂ ಒದ್ದೆ ಪ್ರದೇಶಗಳಲ್ಲಿ ಉತ್ತಮ ಹಿಡಿತವನ್ನು ಕಾಪಾಡಲು ಗ್ರಿಪ್‌ X3 ಸಹಾಯ ಮಾಡುತ್ತದೆಯೇ?

ಹೌದು, ವೈವಿಧ್ಯಮಯ ಭೂ ಪ್ರದೇಶಗಳಲ್ಲಿ  ಉತ್ತಮ ಅಕ್ವಾಪ್ಲ್ಯಾನಿಂಗ್‌ ಹಾಗೂ ಉತ್ಕೃಷ್ಟ ಕಾರ್ಯಕ್ಷಮತೆಗಾಗಿ ಡೈರೆಕ್ಷನಲ್‌ ಗ್ರೂವ್‌ಗಳನ್ನು ಸೇರಿಸಲು ಗ್ರಿಪ್‌ X3ಯನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. 

5. ಯಾವುದು ಗ್ರಿಪ್‌ X3ಯನ್ನು ಸುರಕ್ಷಿತವನ್ನಾಗಿ ಮಾಡಿದೆ ?

ಯಾವುದೇ ಭೂಪ್ರದೇಶಗಳಾದ್ಯಂತ ನಿಮ್ಮ ಸವಾರಿಗೆ ಸಂಪೂರ್ಣ ನಿಯಂತ್ರಣೆಯನ್ನು ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗ್ರೂವ್‌ ಡೈರೆಕ್ಷನ್‌ ಹಾಗೂ ಗಟ್ಟಿಯಾದ ಶೋಲ್ಡರ್‌ ಹಾಗೂ ಸೈಡ್‌ವಾಲ್‌ಗಳೊಂದಿಗೆ ದೊಡ್ಡದಾದ ಟ್ರೀಡ್‌ ಬ್ಲಾಕ್‌ಗಳನ್ನು ಗ್ರಿಪ್‌ X3 ಹೊಂದಿದೆ 

6. ಗ್ರಿಪ್‌ X3 ವಾರಂಟೀಯನ್ನು ಹೊಂದಿದೆಯೇ?

ಹೆಚ್ಚುವರಿ ಪ್ರಯೋಜನಗಳು ಗ್ರಿಪ್‌ X3 ಯು ನಿಮಗೆ ಲಾಂಗ್‌ -ಲಾಸ್ಟಿಂಗ್‌ [ದೀರ್ಘಕಾಲೀನ] ಗ್ರಿಪ್‌ ಅನ್ನು ಒದಗಿಸುವಂತೆ ಮಾಡಿದೆ, ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ವಾರಂಟೀ ಪ್ರಯೋಜನಗಳು ನಿಮಗೆ ಸಹಾಯ ಮಾಡುತ್ತವೆ. 


  • ನಾನಮ್ಯಾನ್ಯೂಫ್ಯಾಕ್ಚರಿಂಗ್‌ [ತಯಾರಿಕೆಯ] ದೋಷಗಳಿಗಾಗಿ ವಾರಂಟೀ ಅವಧಿ 
    • ಮ್ಯಾನ್ಯೂಪ್ಯಾಕ್ಚರ್‌ನ [ತಯಾರಿಕೆಯ] ದಿನಾಂದಿಂದ ಮೂರು ವರ್ಷಗಳು ಅಥವಾ 100%ವರೆಗೆ ಟ್ರೀಡ್‌ ಸವಕಳಿ, ಕಿಲೋಮೀಟರ್‌ ವ್ಯಾಪ್ತಿಯನ್ನು ಲೆಕ್ಕಿಸದೇ ,ಯಾವುದು ಮೊದಲಿರುವುದೋ ಅದು. 
    • 10% ಸವಕಳಿಯ ವರೆಗೆ ಉಚಿತ ವೆಚ್ಚದಲ್ಲಿ ಬದಲಾಯಿಸುವಿಕೆ 
    • 10% ಟ್ರೀಡ್‌ ಸವಕಳಿಯ ನಂತರ ಪ್ರೊ-ರಾಟಾ ಆಧಾರದ ಮೇಲೆ ಬದಲಾಯಿಸುವಿಕೆಯ  ಕೊಡುಗೆಗೆ ವೆಚ್ಚವನ್ನು ವಿಧಿಸಲಾಗುತ್ತದೆ 

  • ಮ್ಯಾನ್ಯುಫ್ಯಾಕ್ಚರಿಂಗ್‌[ತಯಾರಿಕೆಯ]  ದೋಷಗಳಿಗಾಗಿ ವಾರಂಟೀ ಅವಧಿ
    • ಮ್ಯಾನ್ಯುಫ್ಯಾಕ್ಚರ್‌ನ [ತಯಾರಿಕೆಯ] ದಿನಾಂಕದಿಂದ 6 ವರ್ಷಗಳು ಅಥವಾ ಟ್ರೀಡ್‌ ವಿಯರ್‌ ಇಂಡಿಕೇಟರ್‌ನಿಂದ   ಟೈರ್‌ಟ್ರೀಡ್‌ನವರೆಗೆ  ಸವಕಳಿ , ಕಿಲೋಮೀಟರ್‌ ವ್ಯಾಪ್ತಿಯನ್ನು ಲೆಕ್ಕಿಸದೇ ,ಯಾವುದು ಮೊದಲಿರುವುದೋ ಅದು.

 

ಹತ್ತಿರದ ಡೀಲರ್ ನ್ನು ಪತ್ತೆ ಹಚ್ಚಿ

ಡೀಲರ್ ನೋಡಲು ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ